Jun 30, 2021ವಿಶ್ವಗುರು ಫ್ರಾನ್ಸಿಸ್ ಮಧ್ಯ ಪೂರ್ವದಲ್ಲಿನ ಶಾಂತಿ ನೆಲೆಗಾಗಿ ಪ್ರಾರ್ಥನೆಯ ಒತ್ತಾಯವಿಶ್ವಗುರು ಫ್ರಾನ್ಸಿಸ್ ರವರು ಮಧ್ಯೆ ಪೂರ್ವ ದೇಶಗಳ ಕಥೋಲಿಕ ಪ್ರಧಾನ ಯಾಜಕರುಗಳಿಗೆ ಪತ್ರ ಬರೆದು ಒಟ್ಟಾಗಿ ಸೇರಿ ಆ ಪ್ರಾಂತ್ಯದ ಶಾಂತಿ ನೆಲೆಗಾಗಿ ದಿವ್ಯ ಪೂಜಾ...
Jun 29, 2021ವಿಶ್ವಗುರು ಫ್ರಾನ್ಸಿಸ್ ಮಧ್ಯ ಪೂರ್ವದಲ್ಲಿನ ಶಾಂತಿ ನೆಲೆಗಾಗಿ ಪ್ರಾರ್ಥನೆಯ ಒತ್ತಾಯವಿಶ್ವಗುರು ಫ್ರಾನ್ಸಿಸ್ ರವರು ಮಧ್ಯೆ ಪೂರ್ವ ದೇಶಗಳ ಕಥೋಲಿಕ ಪ್ರಧಾನ ಯಾಜಕರುಗಳಿಗೆ ಪತ್ರ ಬರೆದು ಒಟ್ಟಾಗಿ ಸೇರಿ ಆ ಪ್ರಾಂತ್ಯದ ಶಾಂತಿ ನೆಲೆಗಾಗಿ ದಿವ್ಯ ಪೂಜಾ...
Jun 28, 2021" ಪರಮಪ್ರಸಾದದಡೆಯ ಪಯಣದಲ್ಲಿ ಪ್ರಭು ಕ್ರಿಸ್ತರು ನಮ್ಮ ಜೊತೆಗಿರುವರು " ಎಂದು ವಿಶ್ವಗುರು ಫ್ರಾನ್ಸಿಸ್ ರವರು ಲುತೆರನಿಯರಲುತೆರ್ನ್ ವರ್ಲ್ಡ್ ಫೆಡರೇಶನ್ನಿನ ಪ್ರತಿನಿಧಿಗಳನ್ನು ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್ ರವರು, ಲುತೆರನಿಯರು ಮತ್ತು ಕಥೋಲಿಕರು ಸಂಘರ್ಷ ಮರೆತು ಪರಮಪ್ರಸಾರದದ...
Jun 28, 2021ಕಾರಿಥಾಸ್ ಉದ್ದೇಶಿಸಿ ವಿಶ್ವಗುರುಗಳ ಮಾತು: ಯುವಜನರ ಜೀವನ ವ್ಯಾಯಾಮ ಶಾಲೆ ಆಗುವಂತಾಗಲಿ.ಕಾರಿಥಾಸ್ ಇಟಲಿಯ ಸಂಸ್ಥೆಯ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರು ಅದರ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ತಮ್ಮ ಸೇವೆಯ...
Jun 26, 2021ಇಂಗ್ಲೀಷ್ ಮತ್ತು ವೇಲ್ಸ್ ಧರ್ಮಾಧ್ಯಕ್ಷರುಗಳು ನಿಂದನೆಗೆ ಒಳಪಟ್ಟವರಿಗೆ ರಕ್ಷಣೆ ನೀಡಲು ನಿರ್ಧರಿಸಿದ್ದಾರೆ.ಹೊಸದಾಗಿ ಬದುಕು ಕಟ್ಟಿಕೊಳ್ಳುವವರಿಗೆ ಇಂಗ್ಲೇಂಡ್ ಮತ್ತು ವೇಲ್ಸ್ ಕಥೋಲಿಕ ಧರ್ಮಾಧ್ಯಕ್ಷರುಗಳು ಹೊಸ ಸಂಘಟನೆಯನ್ನು ಸ್ಥಾಪಿಸಲಿದ್ದಾರೆ. ವರದಿ: ಲೀಸ ಜೆಂಗಾರಿನಿ...
Jun 26, 2021ಸತತವಾಗಿ ನಡೆಯುತ್ತಿರುವ ಗಣಿಗಾರಿಕೆಯು ಸ್ಥಳೀಯರಲ್ಲಿ ಆತಂಕ ಹಾಗೂ ಭಯ ಭೀತಿಯನ್ನು ಹೆಚ್ಚಿಸುತ್ತಿದೆ.ಅಮೆಜಾನ್ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅನೇಕ ಜನರಲ್ಲಿ ಭಯಭೀತಿ ಹಾಗೂ ಆತಂಕವನ್ನು ಹುಟ್ಟಿಸುತ್ತಿದೆ ಹಾಗೂ ಈ ಪ್ರದೇಶ ಇನ್ನಷ್ಟು ಕಲುಷಿತ...